Tuesday, February 5, 2013

ನನ್ನಿಂದಾದ ಅನಾಹುತ




                                  
 ಒಂದು ದಿನ  ಅತ್ತೆ ವಾಂಕಿಂಗ್ ಗೆ ಅಂತ  ಸಂಜೆಯ ವೇಳೆ ಹೊರ ನಡೆದರು.ಆ ದಿನ ಅವರು ಬರುವುದು ತಡವಾಯಿಗತು ಮನೆಗೆ  ವಾಪಸ್ ಬಂದ ತಕ್ಷಣ ಅತ್ತೆ ನನನ್ನು ಕರೆದು ಸಿಹಿ ಮಾಡಲು ತಿಳಿಸಿದರು. ನಾನು ಕಾರಣ  ಕೇಳಿದೆ , ಅತ್ತೆ ನೀನು ಮೊದಲು ಸಿಹಿ ಮಾಡು, ನಂತರ ವಿಷಯ ತಿಳುಸುವುದಾಗಿ ಹೇಳಿ ಅತ್ತೆ ಬಾಗಿಲಲೇ ಮಗನಿಗಾಗಿ ಕಾಯುತೊಡಗಿದರು.  ಮಗ ಬಂದ ತಕ್ಷಣ ಕೈ ಕಾಲು ಮುಖ ತೊಳೆದು ಬಾ, ನಿನಗೆ ಸಿಹಿ ತಿನ್ನಿಸಬೇಕು  ಎಂದು  ಹೇಳಿ ಸಿಹಿ ತರಲು ಒಳ ನಡೆದರು.  ಮಗ ರೆಡಿಯಾಗಿ ಬಂದ. ಅತ್ತೆ ಮಗನಿಗೆ ಸಿಹಿಕೊಟ್ಟು, ಇವತ್ತು ನಮ್ಮ ಬೀದಿಯಲೇ ವಾಂಕಿಂಗ್  ಹೋಗಿದ್ದೆ. ಎಲ್ಲಾರು ನಿಮ್ಮ ಸೊಸೆಯೆಂದ ತಕ್ಷಣ ನಾನು ಸುಮ್ಮನಿರದೇ ಏನು ಎಂದೆ. ಸೊಸೆ ಯಾರ ಜೊತೆ ಸೇರಲ್ಲ, ಸೊಸೆ ಸರಿಯಿಲ್ಲಾ ಎಂದು ಹೇಳಿದರೆ,  ನೀವು ಬಿಟ್ಟರೆ ತಾನೆ ನಾನು ಎಲ್ಲಾರ ಜೊತೆ ಸೇರೊದ್ದು ಕೋಪಗೊಂಡು ಒಳ ನಡೆದೆ. ಅತ್ತೆ ಬೇಸರವಾಗಿ ನಮ್ಮ ಬೀದಿಯಲ್ಲಿ ಎಲ್ಲಾರು ಹೇಳುತ್ತಿದ್ದರು ನಿಮ್ಮ ಸೊಸೆ ಎಷ್ಷು ಸರಳ, ದೊಡ್ಡವರು ಎಂದರೇ ಏನ್ನು ಗೌವರವ ಒಳ್ಳೆಯ ಸೊಸೆಯನ್ನು ತಂದಿರುವೇ ಅಂದರೂ ಆ ಖುಷಿಗೆ ಈ ಸಿಹಿ ಎಂದು ಹೇಳುತ್ತಾರೆ. ಅಲ್ಲೇ ಕಂದ್ದು ಕೇಳುತ್ತಿದ್ದ ನಾನು ಅತ್ತೆಗೆ ಕ್ಷಮೆ ಕೇಳಿದೆ ಆದರೂ ಅತ್ತೆಗೆ ನನ್ನ ಮಾತಿನಿಂದ ಬೇಸರಗೋಡರು.  ತಿಳಿಯದೇ ಮಾತಡಿದ ತಪ್ಪಿಗೆ, ತಾಳ್ಮೆ ಇಲ್ಲದೇ ಇದ್ದರೆ ಎಷ್ಷುಯಲ್ಲಾ ಅನಾಹುತ ನೋಡಿ ಇಬ್ಬರು ಮನಸ್ಸಿಗೂ ನೋವುಂಟಾಯಿತು.........................................................................................

1 comment:

Ashok.V.Shetty, Kodlady said...

ನಿಶಾ ,

ಕಥೆಯ ಆಶಯ ಚೆನ್ನಾಗಿದೆ....'ತಾಳಿದವನು ಬಾಳಿಯಾನು' ಎಂದು ಹೇಳುವುದು ಇದೆ ಉದ್ದೇಶಕ್ಕೆ....ನಾವು ತಕ್ಷಣ ಹಿಂದೆಮುಂದೆ ಯೋಚಿಸದೆ ಏನಾದರೂ ಹೇಳಿಬಿಡುತ್ತೇವೆ....ಯೋಚಿಸಿ ಮಾತನಾಡಬೇಕು....

ನಿರೂಪಣೆ ಇನ್ನೂ ಚೆನ್ನಾಗಿರಬಹುದಿತ್ತು....ಹಾಗೆ 'ಸ್ಪೆಲ್ಲಿಂಗ್' ಬಗ್ಗೆ ಗಮನ ಕೊಡಿ.....